Connect with us

Hey Gagana Song Lyrics – Krishnam Pranaya Sakhi

Hey Gagana Song Lyrics

Kannada Song Lyrics

Hey Gagana Song Lyrics – Krishnam Pranaya Sakhi

Photo Credit: Anand Audio (YouTube)

Hey Gagana Song Lyrics – Krishnam Pranaya Sakhi

Hey Gagana Song Lyrics From Krishnam Pranaya Sakhi is Brand New Kannada Movie Song, sung By: Sonu Nigam, Chinmayi Sripada, and Cast Golden Star Ganesh, Malvika Nair, Hey Gagana Lyrics were penned down By Dr.V. Nagendra Prasad, Music was Given By Arjun Janya And Movie has been Directed by Srinivas Raju.

Hey Gagana Song Lyrics Details

Song:Hey Gagana
Movie:Krishnam Pranaya Sakhi
Writer, Director:Srinivas Raju
Cast:Golden Star Ganesh, Malvika Nair
Singer:Sonu Nigam, Chinmayi Sripada
Lyrics:Dr.V. Nagendra Prasad
Music:Arjun Janya
Music Label & Source:Anand Audio

Hey Gagana Song Lyrics in English

Song Lyrics will be updated soon stay tuned…

Hey Gagana Song Lyrics in Kannada

ಹೇ ಗಗನ ಮಳೆಯಾ ಹರಿಸಿ ತಿಳಿಸೇ ಬಿಡುವೆ ಪ್ರೀತಿಯಾ
ಹೇ ಧರಣಿ ಆವಿ ಕಳಿಸಿ ತಿಳಿಸಿ ಕೊಡುವೆ ಆಸೆಯಾ
ನಾ ತಿಳಿಯೆ ತಿಳಿಸೋ ಬಗೆಯಾ
ಪ್ರೀತಿ ಹೇಗೆ ಹೇಳುತಾರೋ ಜಗದಲಿ ಹೋಗಬೇಕು ಪಾಠಕಾಗಿ ಅವರಲಿ

ಹೇ ಗಗನ ಮಳೆಯಾ ಹರಿಸಿ ತಿಳಿಸೇ ಬಿಡುವೆ ಪ್ರೀತಿಯಾ

ಎದುರು ನಡೆದು ಗಮನ ಸೆಳೆಯಲೆ
ಮರೆತ ಕವಿತೆ ನೆನಪು ಮಾಡಲೆ
ಮೊದಲು ಒಲವ ನಾನೆ ಹೇಳಲೇ
ಏನು ಮಾಡಲಿ…

ಬೊಗಸೆ ಹಿಡಿದು ನಗುವ ಕೇಳಲೆ
ಎದೆಯ ಬಗೆದು ಒಲವ ತೋರಲೆ
ಕೊನೆಯ ತನಕ ಜೊತೆಯ ಬೇಡಲೆ
ಹೇಗೆ ಹೇಳಲಿ…

Jeeva Neene Song Lyrics
Jeeva Neene Song Lyrics – Martin

ಓ… ಮುಂಗೈಯನು ಚಾಚಲೇನು
ಮುಂದಾಗಲೇ ಬೇಕು ನೀನು
ಹಾ..…
ಹೂವ ನ್ನು ನಾ ನೀಡಲೇನು
ಹೂಂ ಅನ್ನಲೇಬೇಕು ನೀನು
ಈ ಒಲುಮೆ
ಒಳಗೇ ಚಿಲುಮೆ

ಹೇ… ಆಚೆ ಯಾಕೋ ಧಾರೆಯಾಗಿ ಬರದಿದೆ
ಗೌಪ್ಯವಾಗಿ ಸೌಮ್ಯವಾಗು ಇರದಿದೆ

ಹೇ ಗಗನ ಮಳೆಯಾ ಹರಿಸಿ ತಿಳಿಸೇ ಬಿಡುವೆ ಪ್ರೀತಿಯಾ
ಹೇ ಧರಣಿ ಆವಿ ಕಳಿಸಿ ತಿಳಿಸೀ ಕೊಡುವೆ ಆಸೆಯಾ

ಭಾಷೆ ಮರೆತ ಮೂಕ ಕೋಗಿಲೆ ಅದಕೆ ತುಟಿಯ ಸನ್ನೆ ಕಲಿಸಲೆ
ಮಿಡಿವ ಹೃದಯ ನಿನಗೆ ಎನ್ನಲೇ
ಮುದ್ದು ಮಾಡುತಾ…

ಕನಸುಗಳಿಗು ಕಣ್ಣು ತೆರೆಯಲೇ? ಬೆಳಕಿಗೊಂದು ಬಣ್ಣ ಬಳಿಯಲೆ
ಪುನಃ ಪುನಃ ಕೂಗಿ ಹೇಳಲೇ
ಮಧುರ ಸ್ವಾಗತ…

ಓಓಓ ಮೊಗ್ಗಾಗಿಯೇ ಕಾದೆ ನಾನು ಮುಂಜಾವಿನ ಪ್ರೀತಿಗಾಗಿ
ಓ… ಸೂರ್ಯೋದಯಾ ಆಗಲೇನು ತಂಗಾಳಿಯ ಸ್ಪರ್ಶಕಾಗಿ
ಈ ಒಲುಮೆ ಒಳಗೇ ಚಿಲುಮೆ

ಹೇ… ಬಾನು ಭೂಮಿ ಹೇಳುವಾಗ ಒಲವನು ನಾನು ಮಾತ್ರ ಮೂಕನಾಗಿ ಉಳಿದೆನು
ಹೇ ಗಗನ ಮಳೆಯಾ ಹರಿಸಿ ತಿಳಿಸೇ ಬಿಡುವೆ ಪ್ರೀತಿಯಾ
ಹೇ ಧರಣಿ ಆವಿ ಕಳಿಸಿ ತಿಳಿಸೀ ಕೊಡುವೆ
ಆಸೆಯಾ
.

Ninna Hegalu Song Lyrics
Ninna Hegalu Song Lyrics – Krishnam Pranaya Sakhi

Hey Gagana Song Lyrics Video Song

Lyrics Written By: Dr.V. Nagendra Prasad

You Found Any Mistake “Hey Gagana” Song in Lyrics?, Please Report on Contact Us Section with Correct Lyrics!, Thank You For Visiting..

More in Kannada Song Lyrics

To Top